ನಮ್ಮ ಹಾಲುಮತ ಕುರುಬ ಸಮಾಜ ನಮಗೆ ಹೆಮ್ಮೆ
ನಮ್ಮ ಕನಕ ಗುರುಪೀಠ ನಮಗೆ ಶಕ್ತಿ...
----------------------------------------------------
ಕುರುಬರ ಶಕ್ತಿ ಪೀಠ ಶ್ರೀಕಾಗಿನೆಲೆ ಕನಕಗುರುಪೀಠಕ್ಕಾಗಿ ಪ್ರತಿನಿತ್ಯ
"ಒಂದೊಂದು ರೂಪಾಯಿ" ಕನಕ ಹುಂಡಿಗೆ ಹಾಕುತ್ತಿದ್ದೇವೆ.
ನಮ್ಮ ಮನೆಯಲ್ಲಿ ಇಬ್ಬರು ಎರಡೆರೆಡು ರೂಪಾಯಿಗಳನ್ನು ಹಾಕುತ್ತಿದ್ದೇವೆ.
ನನ್ನ ಆಫೀಸಿನಲ್ಲೂ ಒಂದು "ಕನಕ ಹುಂಡಿ"ಇಟ್ಟಿದ್ದೇನೆ.
ಅಲ್ಲೂಸಹ ಒಂದೊಂದು ರೂಪಾಯಿ " ಕನಕ ಹುಂಡಿ" ಗೆ ಹಾಕುತ್ತಿದ್ದೇನೆ.
ಶ್ರೇಷ್ಟ ಹಾಲುಮತ- ಕುರುಬ ಸಮಾಜದಲ್ಲಿ ಹುಟ್ಟಿದ್ದೇವೆ.
ಕುರುಬರ ಸಂಘಟನೆಗಾಗಿ, ಜಾಗೃತಿಗಾಗಿ ನಮ್ಮ ಕನಕ ಗುರುಪೀಠದ ಜಗದ್ಗುರುಗಳು ಶ್ರಮಿಸುತ್ತಿದ್ದಾರೆ. ನಾವು ಮಠಕ್ಕಾಗಿ ತ್ಯಾಗ ಮಾಡಲು ಸಾಧ್ಯವಾಗುವುದಿಲ್ಲ..
ಆದರೆ ನಮ್ಮ ಕುರುಬರ ಮಠಗಳಿಗಾಗಿ
" ದಿನಕ್ಕೊಂದು ರೂಪಾಯಿ" ಕೊಡಬಹುದಲ್ಲ.
ಒಂದು ರೂಪಾಯಿ ನನ್ನ ಮಠದ ಅಭಿವೃದ್ಧಿಗೆ ಕೊಡುತ್ತಿದ್ದೇನೆ ಎಂಬ ಆತ್ಮ ತೃಪ್ತಿಯೂ
ನನಗೆ / ನಿಮಗೆ ಇರುತ್ತದೆ.
"ಮನೆಯಲ್ಲೊಂದು ಕನಕ ಹುಂಡಿ, ಸಮಾಜಕ್ಕಾಗಿ ಒಂದೊಂದು ರೂಪಾಯಿ" ಅಭಿಯಾನ ಕಳೆದ ವರ್ಷ ಕನಕ ಜಯಂತಿಯ ದಿನದಿಂದ " ಶ್ರೀಕನಕಮಾಲೆ" ಅಭಿಯಾನದಲ್ಲಿ ಪ್ರಾರಂಭಿಸಿದ್ದೇವೆ.
ಈ ವರ್ಷದ 2019 ರ ನವೆಂಬರ್ ನಲ್ಲಿ ಕಾಗಿನೆಲೆಯಲ್ಲಿ ನಡೆಯುವ " ಶ್ರೀಕನಕದಾಸರ ತೊಟ್ಟಿಲೋತ್ಸವ - ಶ್ರೀ ಕನಕ ರಥೋತ್ಸವ" ಕಾರ್ಯಕ್ರಮದಂದು ಒಂದು ವರ್ಷದ ಹುಂಡಿ ಹಣವನ್ನು ಮಠಕ್ಕೆ ತಲುಪಿಸುತ್ತೇವೆ.
(ಎಲ್ಲರೂ ಕನಕ ಹುಂಡಿಗೆ ಒಂದು ರೂಪಾಯಿ ಹಾಕಿ ಮಠಕ್ಕೆ ತಲುಪಿಸಬೇಕೆಂಬುದು ನಮ್ಮಂತಹವರ ಕೋರಿಕೆ ಆದರೆ ಒತ್ತಾಯವಿಲ್ಲ. ಕಾಗಿನೆಲೆಗೆ ಆ ದಿನ ಬಾರದೇ ಇರುವವರು ". ಒಂದು ಮನೆಯಿಂದ 365 ರೂಪಾಯಿಗಳನ್ನು ಮನಿ ಆರ್ಡರ್ ಮೂಲಕವೂ ತಲುಪಿಸಬಹುದು)
ನಮ್ಮ ಸಮಾಜದ ಅಭಿವೃದ್ಧಿ ನಮ್ಮ ಕೈಯಲ್ಲಿ ಇದೆ.
ನಾನು ನನ್ನ ಅಲ್ಪ ಸೇವೆಯನ್ನು ನನ್ನ ಮನೆಯಿಂದ. "3 ಕನಕ ಹುಂಡಿ" ಗಳಿಗೆ ಒಂದೊಂದು ರೂಪಾಯಿ ಹಾಕುತ್ತಿದ್ದೇನೆ. " ನಮ್ಮಕುರುಬ - ಹಾಲುಮತ ಸಮಾಜ ನಮ್ಮಹೆಮ್ಮೆ " ನಮ್ಮ ಕನಕ ಗುರುಪೀಠ ನಮಗೆ ಶಕ್ತಿ" ಎಲ್ಲರಿಗೂ ಶುಭವಾಗಲಿ.
ದಿನಕ್ಕೊಂದು ರೂಪಾಯಿಯ ಅಭಿಯಾನ ಇಷ್ಟವಾದ್ದಲ್ಲಿ ನಿಮ್ಮ ಬಂಧುಗಳಿಗೆ ತಿಳಿಸಬಹುದು.
ನೀವು ತೊಡಗಿಸಿಕೊಳ್ಳಬಹುದು. ಹೆಚ್ಚು ಶೇರ್ ಮಾಡಲೂಬಹುದು..
ಇದು ಖಂಡಿತಾ ಒತ್ತಾಯವಲ್ಲ..
ನಿಮ್ಮ. ಆತ್ಮೀಯ ಬಂಧು :
ರಾಜು ಮೌರ್ಯ ದಾವಣಗೆರೆ.

Comments
Post a Comment