ಲಿಂಗಾಯತರಿಗಾಗಿ ಯಡಿಯೂರಪ್ಪ,
ಒಕ್ಕಲಿಗರಿಗಾಗಿ ಕುಮಾರಸ್ವಾಮಿ ಜಾತಿ ಪ್ರೇಮ ತೋರಿಸಿ,
ಅವರವರ ಜಾತಿಗಳಿಗೆ ಮುಚ್ಚುಮರೆಯಿಲ್ಲದೇ ಅನುಕೂಲ ಮಾಡಿಕೊಡುತ್ತಿದ್ದಾರೆ.
ಸಿದ್ದರಾಮಯ್ಯನವರಿಗೆ ಐದು ವರ್ಷಗಳು ಯಾಕೆ ಕುರುಬರ ಮೇಲೆ ಪ್ರೀತಿ ಮೂಡಲಿಲ್ಲ ಸಾಮಾಜಿಕ ನ್ಯಾಯ ಅಂತ ಹೇಳಿ ಹೇಳಿ ಮೇಲ್ವರ್ಗ,
ಕೆಳವರ್ಗದವರಿಗೆಲ್ಲಾ ಕೊಟ್ಟು ಕೊಟ್ಟು ತನ್ನ ಜಾತಿಯನ್ಬೇ ಮರತೇಬಿಟ್ರು.
ಒಕ್ಕಲಿಗರು 10 ಸಚಿವರು ಇದ್ದಾರೆ ನಮ್ಮವರನ್ನು ಒಬ್ಬರನ್ನು ಮಾಡಲು ಸತಾಯಿಸಿ
ಕೊನೆ ಹಂತದಲ್ಲಿ ಅವಕಾಶ ನೀಡಲಾಯಿತು ಆದರೂ
ಕೊನೆಗೆ ಕೈ ಹಿಡಿದಿದ್ದು ಕುರುಬರು.
ಇಷ್ಟಾದರೂ ಈ ಸರ್ಕಾರದಲ್ಲೂ ಕುರುಬರಿಗೆ ಸ್ಥಾನ ನೀಡದೇ ಇರುವುದು ಕುರುಬರು ಗೊಂದಲದಲ್ಲಿರುವುದಂತೂ ಸುಳ್ಳಲ್ಲ.
ಎಲ್ಲಾ ಕಡೆಯಿಂದಲೂ ಕುರುಬರಿಗೆ ಅನ್ಯಾಯವಾಗುತ್ತಿದ್ದರೂ ಕುರುಬರ ನೆರವಿಗೆ ಯಾರಿದ್ದಾರೆ ? ಎಂಬುದು ಯಕ್ಷ ಪ್ರಶ್ನೆಯಾಗಿದೆ.
ರಾಜಕೀಯದಲ್ಲಿ ಗೆದ್ದೋನು ಸೋತ, ಸೋತವನು ಗೆದ್ದ.
ಅನ್ಯಾಯವಾಗಿದ್ದು, ಆಗುತ್ತಿರುವುದು ಮಾತ್ರ ಕುರುಬರಿಗೆ.
ಸಿದ್ದರಾಮಯ್ಯನವರು ಯೋಚಿಸಬೇಕು.
ಈಗಲಾದ್ರೂ ಅವರಲ್ಲಿರುವ ಜಾತಿ ಪ್ರೇಮ ಸಿದ್ದರಾಮಯ್ಯನವರಲ್ಲೂ ಮೂಡಲಿ.
ಈಗಲಾದ್ರೂ ಅವರಲ್ಲಿರುವ ಜಾತಿ ಪ್ರೇಮ ನಮ್ಮ ಸಿದ್ದರಾಮಯ್ಯನವರಲ್ಲೂ ಮೂಡಲಿ.
ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿಯ ಅಧ್ಯಕ್ಷರಾಗಿರುವುದರಿಂದ
ಸಮಾಜದ ಬೇಡಿಕೆಗಳು ಈಡೇರಿಸಲಿ
- ಹಾಲುಮತ ಮಹಾಸಭಾ, ಕುರುಬ ಸಮುದಾಯದ ಸಮೃದ್ಧಿಗೊಂದು ಸಮೂಹ..

Comments
Post a Comment