ನೀನೊಬ್ಬ ಜೊತೆಯಿರಲು ಜಗವೆಲ್ಲ ಎದುರಾಗೆ
ಭಯವೇನು ಭಯವೇನು ಗುರುವೇ…
ಶ್ರೀಕಾಗಿನೆಲೆ ಕನಕ ಗುರುಪೀಠದ ಜಗದ್ಗುರು ಶ್ರೀ ಶ್ರೀ ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ ಸಮಾಜ ಜಾಗೃತವಾಗುತ್ತಿದೆ.
ಸ್ವಲ್ಪ ಸಿಕ್ಕರೆ ಸಾಕು ಕುರುಬ ಸಮಾಜವನ್ನು ಟಾರ್ಗೆಟ್ ಮಾಡುತ್ತಿರುವ ಮಾಧ್ಯಮಗಳು ಮತ್ತು ಇತರರು..
ಇಂತಹ ಸಮಯದಲ್ಲಿ ಕುರುಬ ಸಮಾಜ ಎಚ್ಚೆತ್ತುಕೊಂಡು ಒಗ್ಗಟ್ಟಿನ ಪ್ರದರ್ಶನ ವಾಗುತ್ತಿರುವುದು ಶುಭ ಸೂಚನೆ.
2018 ಬದಲಾವಣೆಯ ಪರ್ವ ಸಮಾಜದಲ್ಲಿ ಆಗಬೇಕು ಅದಕ್ಕಾಗಿ ಕೆಲವೊಂದು ಯೋಜನೆಗಳು ಅನುಷ್ಠಾನಗೊಳ್ಳಲು ನೀಲ ನಕ್ಷೆ ತಯಾರಾಗುತ್ತಿದೆ.
೧) ಶೀಘ್ರದಲ್ಲೇ ಜಗದ್ಗುರುಗಳ ನೇತೃತ್ವದಲ್ಲಿ ಎಸ್. ಟಿ. ಮೀಸಲಾತಿ ಹೋರಾಟದ ಬಗ್ಗೆ ಪೂರ್ವಭಾವಿ ಸಭೆಯನ್ನು ಆಯೋಜಿಸಲಾಗುತ್ತಿದೆ.
೨) ರಾಜ್ಯ ಮಟ್ಟದ ಕನಕ ಜಯಂತೋತ್ಸವ ಮತ್ತು ಯುವ ಸಂಕಲ್ಪ ಸಮಾವೇಶದ ರೂಪುರೇಷೆಗಳ ಬಗ್ಗೆ ಚರ್ಚಿಸಿ ದಿನಾಂಕ ಮತ್ತು ಸ್ಥಳವನ್ನು ನಿಗದಿಗಳಿಸಲಾಗುತ್ತಿದೆ
೩) ಕನಕ ಟಿವಿಯ ಪ್ರಾರಂಭದ ಬಗ್ಗೆ ಚರ್ಚೆಯಾಗಿ ಮೊದಲ ಪ್ರಯತ್ನ ಮಾಡಲು ಸಿದ್ದವಾಗುತ್ತಿದೆ.
೪) ಜಿಲ್ಲಾ ಕೇಂದ್ರಗಳಲ್ಲಿ ಉದ್ಯೋಗ ಮಾಹಿತಿ ಕೇಂದ್ರಗಳು, ವಧುವರರ ಮಾಹಿತಿ ಕೇಂದ್ರಗಳು ಪ್ರಾರಂಭಿಸಲು ಚರ್ಚೆ ನಡೆಸಲಾಗುತ್ತಿದೆ.
೫) ಸಮಾಜದಲ್ಲಿನ ಯುವಕರು ಮತ್ತು ಮಹಿಳೆಯರು ಸ್ವಾವಲಂಭಿಗಳಾಗಿ ಸ್ವ ಉದ್ಯೋಗಿಗಳನ್ನಾಗಿಸಲು ಕೈಗಾರಿಕೆಯನ್ನು ಪ್ರಾರಂಭ ಮಾಡುವ ಕುರಿತು ಚರ್ಚೆ ನಡೆದಿದೆ.
೬) ಶ್ರೀ ಹಾಲುಮತ ಸೌಹಾರ್ದ ಸಹಕಾರಿ ಬ್ಯಾಂಕ್ ಆಗಸ್ಟ್ ತಿಂಗಳಿನಲ್ಲಿ ಪ್ರಾರಂಭವಾಗುತ್ತಿದ್ದು.. ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರಾರಂಭಿಸಲು ನಿರ್ಧರಿಸಲಾಗುತ್ತಿದೆ.
೭) ಕನಕ ಗುರುಪೀಠ ಬೆಳ್ಳೂಡಿಯಲ್ಲಿ ಗುರುಗಳ ಮಾರ್ಗದರ್ಶನದಲ್ಲಿ ಪ್ರಾರಂಭವಾಗಿರುವ ಚಂದ್ರಗುಪ್ತಮೌರ್ಯ ಪಬ್ಲಿಕ್ ಶಾಲೆಯ ನಿರ್ವಹಣೆ ಅತ್ಯುತ್ತಮವಾಗಿದ್ದು. ಅದೇ ಮಾದರಿಯಲ್ಲಿ ಬೇರೆ ಬೇರೆ ಜಿಲ್ಲೆಗಳಲ್ಲೂ ಪ್ರಾರಂಭಿಸುವ ಬಗ್ಗೆಯೂ ಚಿಂತನೆ ನಡೆಯುತ್ತಿದೆ.
ಇಷ್ಟೆಲ್ಲಾ ಬೆಳವಣಿಗೆ ಗಳು ಕಾರ್ಯರೂಪಕ್ಕೆ ತಂದರೆ ಮುಂದಿನ ದಿನಗಳಲ್ಲಿ ಕುರುಬ ಸಮಾಜ ಸದೃಢವಾಗುವುದರಲ್ಲಿ ಯಾವುದೇ ಸಂಶಯವಿಲ್ಲ..
ಮುಂದೆ ಗುರಿ ಇದೆ. ಹಿಂದೆ ಗುರುವಿದ್ದಾರೆ...
ರಾಯಣ್ಣನ ಕಿಡಿಗಳು ಜೊತೆಯಿರಲು ಗುರಿ ತಲುಪುವುದು ನಿಶ್ಚಿತ...ನಿಶ್ಚಿತ....ನಿಶ್ಚಿತ.... ನೆಗೆಟೀವ್ ಯೋಚನೆಗಳು ಬೇಡ.
ಎಲ್ಲರೂ ಕೈ ಜೋಡಿಸಿ.. ಯಾಕಾಗುವುದಿಲ್ಲ ನೋಡೇ ಬಿಡೋಣ..
- ಹಾಲುಮತ ಮಹಾಸಭಾ, ಕುರುಬ ಸಮುದಾಯದ ಸಮೃದ್ಧಿಗೊಂದು ಸಮೂಹ...

100%
ReplyDelete100%
ReplyDeleteThanx
Delete