ಇದೊಂದು ಐತಿಹಾಸಿಕ ದಿನ.. ಐತಿಹಾಸಿಕ ಸಭೆ.
-------------------------------------------------
ಕುರುಬ ಸಮಾಜದಲ್ಲಿ ಸ್ವಯಂ ಪ್ರೇರಿತರಾಗಿ ರಾಜ್ಯದ ವಿವಿಧೆಡೆಯಿಂದ ಕುರುಬರ ಶಕ್ತಿಕೇಂದ್ರ ಶ್ರೀಕನಕಗುರುಪೀಠದಲ್ಲಿ ಕೂತು "ಎಸ್.ಟಿ. ಮೀಸಲಾತಿಯ ಬಗ್ಗೆ ಪೂರ್ವಭಾವಿ ಸಭೆಯಲ್ಲಿ ಅತ್ಯುತ್ತಮ ಸಂದೇಶವನ್ನು ಪಡೆದಂತಹ ಎಲ್ಲಾ ನಮ್ಮ ಬಂಧುಗಳಿಗೆ ಕರ ಜೋಡಿಸಿ ವಂದನೆಗಳನ್ನು ಸಲ್ಲಿಸುತ್ತಿದ್ದೇವೆ.
ಕುರುಬರಿಗೆ ಎಸ್. ಟಿ. ಮೀಸಲಾತಿ ಬೇಕು ಎಂಬ ಕೂಗನ್ನು ಸರ್ಕಾರಕ್ಕೆ ಮುಟ್ಟುವಂತೆ ಮಾಡುವ ಪ್ರಾಮಾಣಿಕ ಪ್ರಯತ್ನ ಮಹಾಸಭಾ ಮಾಡುತ್ತಲೇ ಇದೆ. ಸಂವಾದ, ಜನಾಭಿಪ್ರಾಯ ಸಭೆಗಳು, ಸಮಾವೇಶ, ಧರಣಿ, ಸರ್ಕಾರದ ಜೊತೆ ಮಾತುಕತೆ.
ಅಟ್ರಾಸಿಟಿ ದೌರ್ಜನ್ಯದ ಮುಕ್ತಿಗಾಗಿ ಸರ್ಕಾರ ಕೇಳಿದ್ದ ದಾಖಲೆಗಳನ್ನು ನೀಡಲಾಗಿತ್ತು.
ಮುಂದುವರೆದು ಇಂದು ಎಸ್.ಟಿ. ಮೀಸಲಾತಿ ಬೇಡಿಕೆಯ ಹೋರಾಟಗಳನ್ನು ತೀವ್ರಗೊಳಿಸಲು ಗುರಿಮುಟ್ಟುವ ಸಂಕಲ್ಪ ಮಾಡಲಾಗಿದೆ.
1) ಬೀದರ್ 2) ಯಾದಗಿರಿ 3) ಕಲಬುರಗಿ ಮೂರು ಜಿಲ್ಲೆಗಳ ಎಸ್.ಟಿ. ಶಿಫಾರಸ್ಸುನ್ನು ಶೀಘ್ರವಾಗಿ ಅನುಮೋದನೆ ಮಾಡಿಸಲು ನಿರ್ಣಯ ಕೈಗೊಳ್ಳಲಾಗಿದೆ.
ಜೊತೆಗೆ ಹಲವು ನಿರ್ಣಯಗಳನ್ನು ಮಾಡಲಾಗಿದ್ದು..ರೂಪುರೇಷಗಳು ಮುಂದಿನ ದಿನಗಳಲ್ಲಿ ಸಮಾಜದ ಮುಂದೆ ತಿಳಸಿಸಲಾಗುವುದು ಸಮಾಜ ಒಂದುಗೂಡಿದರೆ ನಮ್ಮ ಎಸ್.ಟಿ. ಮೀಸಲಾತಿ ಹಕ್ಕನ್ನು ನಾವು ಪಡೆದೇ ತೀರುತ್ತೇವೆ. "ಇದು ಸ್ವಾಭಿಮಾನಿ ಕುರುಬರ ಸಂಕಲ್ಪ"
- ಮತ್ತೊಮ್ಮೆ ಎಲ್ಲಾ ನಮ್ಮ ಸಮಾಜದ ಬಂಧುಗಳಿಗೆ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇವೆ.
- ಹಾಲುಮತ ಮಹಾಸಭಾ,
ಕುರುಬ ಸಮುದಾಯದ ಸಮೃದ್ಧಿಗೊಂದು ಸಮೂಹ

Comments
Post a Comment