🚩🚩ಕುರುಬ ಸಮಾಜದ ಪರವಾಗಿ ಎಸ್.ಟಿ. ಮೀಸಲಾತಿ ಗಾಗಿ ಹೋರಾಟ ಪೂರ್ವಭಾವಿ ಸಭೆಯನ್ನ ಹರಿಹರ ತಾಲ್ಲೂಕು.ಬೆಳ್ಳೊಡಿ ಕನಕ ಶಾಖಾ ಮಠದಲ್ಲಿ ಸಭೆ ಕರೆಯಲಾಗಿತ್ತು🚩🚩
ಸತತ 25 ವರ್ಷಗಳಿಂದಲೂ ಕುರುಬರು ಎಸ್.ಟಿ ಮಿಸಲಾತಿಗಾಗಿ ಧ್ವನಿ ಎತ್ತುತ್ತ ಹೋರಾಟ ನಡೆಸುತ್ತಿದ್ದರು ಯಾವುದೇ ಸರ್ಕಾರಗಳು ಬೇಡಿಕೆ ಈಡೇರಿಸಲು ರೆಡಿಯಿಲ್ಲ.
ಕುರುಬರ ಆಕ್ರೋಶ ಮತ್ತಷ್ಟು ಜಾಸ್ತಿ ಆಗಿದೇ ...
ಎಸ್ಟಿ ಮಿಸಲಾಟಿ ಪಡೆದೆ ತೀರುತ್ತೇವೆ ಅನ್ನೋದು ಕುರುಬರ ಗುರಿ ಆಗಿದೆ ...
ಮೈತ್ರಿ ಸರ್ಕಾರದಲ್ಲಾದರು ಬೇಡಿಕೆ ಈಡೇರುತ್ತ ಕಾದು ನೋಡಬೇಕಾಗಿದೆ ..
#ಕುರುಬರು_ಪೇಜ್

Comments
Post a Comment