ಹಾಲುಮತ ಮಹಾಸಭಾ ದಾವಣಗೆರೆ ಜಿಲ್ಲಾ ಸಮಿತಿಯಿಂದ
ಪ್ರಥಮ ಆರ್ಥಿಕ ಸಂಸ್ಥೆ
"ಶ್ರೀಹಾಲುಮತ ಸೌಹಾರ್ದ ಸಹಕಾರಿ ನಿ."
ನಾಳೆ ಪೂಜೆಯೊಂದಿಗೆ ಪ್ರಾರಂಭವಾಗುತ್ತಿದೆ.
ಆಗಸ್ಟ್ ತಿಂಗಳಿನಲ್ಲಿ ಸಮಾಜ ಮುಖಂಡರು ಮತ್ತು
ಇತರೆ ಎಲ್ಲಾ ಸಮಾಜದವರನ್ನು ಆಹ್ವಾನಿಸಿ,
ಪೂಜ್ಯಶ್ರೀಗಳಿಂದ ಉದ್ಘಾಟನೆಯಾಗಲಿದೆ (ದಿನಾಂಕ ತಿಳಿಸಲಾಗುವುದು)
ಮುಂದುವರೆದ ಯಾವುದೇ ಸಮಾಜವನ್ನು ಗಮನಿಸಿ ನೋಡಿದಾಗ ತಿಳಿಯುವ ಸತ್ಯ.
ಆ ಸಮುದಾಯಗಳಲ್ಲಿ ಶಿಕ್ಷಣ ಸಂಸ್ಥೆಗಳು ಮತ್ತು ಬ್ಯಾಂಕುಗಳು ಹೆಚ್ಚಿನ ಸಂಖ್ಯೆಯಲ್ಲಿರುವುದು.
ಈ ಎರಡೂ ಕ್ಷೇತ್ರಗಳು ಬಲಿಷ್ಠವಾಗಿರುವುದರಿಂದ ರಾಜಕೀಯವಾಗಿ ಹೆಚ್ಚು ಪ್ರಬಲವಾಗಿದ್ದಾರೆ. ಇದು ನಮ್ಮೆಲ್ಲರಿಗೂ ತಿಳಿದಿದೆ.
ನಮ್ಮ ಕುರುಬ ಸಮಾಜದಲ್ಲಿ ಶಿಕ್ಷಣ ಸಂಸ್ಥೆಗಳು ಮತ್ತು ಬ್ಯಾಂಕುಗಳು
ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿ ಜಿಲ್ಲೆಗಳಲ್ಲೂ ಉತ್ತಮ ಗುಣಮಟ್ಟದ ಶಿಕ್ಷಣ ಸಂಸ್ಥೆಗಳು
ಮತ್ತು ಬ್ಯಾಂಕುಗಳು ತೆರೆಯಬೇಕು.
ಆ ಗುರಿಯೊಂದಿಗೆ
ಹಾಲುಮತ ಮಹಾಸಭಾ ದಾವಣಗೆರೆ ಜಿಲ್ಲಾ ಸಮಿತಿಯ ಪದಾಧಿಕಾರಿಗಳು
2 ತಿಂಗಳಿನಲ್ಲಿ ಶೇರು ಸಂಗ್ರಹಣೆಯ ಕಾರ್ಯ ಪ್ರಾರಂಭಿಸಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ, ಆಷಾಢ ಪ್ರಾರಂಭವಾಗುವುದಕ್ಕಿಂತ ಮುಂಚಿತವಾಗಿ ನಾಳೆ 11-7-2018ರಂದು ಬೆಳಿಗ್ಗೆ ಪೂಜೆಯೊಂದಿಗೆ ಸರಳವಾಗಿ ಚಾಲನೆ ನೀಡಲಿದ್ದಾರೆ.
ಇದು ಮೊದಲ ಹೆಜ್ಜೆ.. ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಪ್ರಾರಂಭವಾಗಬೇಕು.
ನನ್ನ ಸಮಾಜ ಸದೃಢಗೊಳಿಸಬೇಕೆಂಬ ಮನಸ್ಸುಗಳು ಒಂದಾದರೆ ಸಾಕು ಅಸಾಧ್ಯ ಎನ್ನುವುದನ್ನು "ಸಾಧ್ಯ"ವಾಗಿಸುವ ಶಕ್ತಿ ನಮ್ಮ ಕುರುಬ ಸಮಾಜಕ್ಕೆ ಬರುತ್ತದೆ.
* ಅವರು ಮಾಡಿಲ್ಲ,
ಇವರು ಮಾಡಿಲ್ಲ
* ಇವರು ಹಾಗೆ ಮಾಡಬೇಕಿತ್ತು
ಅವರು ಹಾಗೆ ಮಾಡಬೇಕಿತ್ತು
ಇವುಗಳನ್ನು ಪಕ್ಕಕ್ಕಿಟ್ಟು.. ನಾವು ಏನು ಮಾಡಬೇಕು. ನನ್ನ ಕುರುಬ ಸಮಾಜಕ್ಕಾಗಿ ನನ್ನ ಕೊಡುಗೆ ಏನು ? ಎಂಬುದರ ಬಗ್ಗೆ ಮಾತ್ರ ಚಿಂತನೆ ಮಾಡುವ ಸಮಯ ಇದಾಗಿದೆ.
* ಹಾಲುಮತ ಮಹಾಸಭಾ ಕಳೆದ 3 ವರ್ಷಗಳಿಂದ ಮಾಡುತ್ತಿರುವುದೇ ಪ್ರಾಮಾಣಿಕ ಪ್ರಯತ್ನಗಳನ್ನು.
* ಕುರುಬ ಸಮಾಜವೂ ಶಕ್ತಿಯುತವಾಗಿ ಸಂಘಟಿತವಾಗುತ್ತಿದೆ ಎಂಬುದಕ್ಕೆ ಮುಂದಿನ ದಿನಗಳಲ್ಲಿ ನಡೆಯುವ ಬೆಳೆವಣಿಗೆಗಳು ಸಮಾಜದ ಬಂಧುಗಳಿಗೆ ತಿಳಿಯುತ್ತದೆ.
ನಮ್ಮ ಮುಂದೆ ಗುರಿ ಇದೆ... ಹಿಂದೆ ಗುರುವಿದ್ದಾರೆ, ಮತ್ಯಾಕೆ ಚಿಂತೆ
ಬೇಧ ಬಾವ ಮರೆತು ನಾವೆಲ್ಲರೂ ಒಂದೇ ಹಾಲುಮತ ಸಮಾಜದ ಬಂಧುಗಳು ಎಂಬ ಮನಸ್ಸಿನಿಂದ ಹೆಜ್ಜೆ ಹಾಕೋಣ..
---------------------------------------------------------------------
ಧನ್ಯವಾದಗಳು
ದಾವಣಗೆರೆ ಹಾಲುಮತ ಮಹಾಸಭಾ ಜಿಲ್ಲಾ ಸಮಿತಿಯ ಸದಸ್ಯರಿಗೆ
ಶ್ರೀಹಾಲುಮತ ಸೌಹಾರ್ದ ಸಹಕಾರಿ ನಿಯಮಿತದ ನಿರ್ದೇಶಕರುಗಳಿಗೆ
-----------------------------------------------------------------------
- ವಂದನೆಗಳೊಂದಿಗೆ
ರುದ್ರಣ್ಣ ಗುಳಗುಳಿ, ರಾಜ್ಯಾಧ್ಯಕ್ಷರು
ಹಾಲುಮತ ಮಹಾಸಭಾ,
ಕುರುಬ ಸಮುದಾಯದ ಸಮೃದ್ಧಿಗೊಂದು ಸಮೂಹ

Comments
Post a Comment