ಕಾಗಿನೆಲೆ ಕನಕ ಗುರುಪೀಠದ ಪರಮಪೂಜ್ಯ ನಿರಂಜನಾನಂದ ಪುರಿ ಶ್ರೀಗಳ ಬಗ್ಗೆ ಮಾತನಾಡುವ ಮುನ್ನ ಯೋಚಿಸಿ :
ಧಾರ್ಮಿಕ ಕ್ರಾಂತಿ : ಹರಿಹರ ತಾಲ್ಲೂಕಿನ ಬೆಳ್ಳೋಡಿಯಲ್ಲಿ ಮಠದ ಭಕ್ತರ ಸಹಕಾರದಿಂದ
ಕೇವಲ 210 ದಿನಗಳಲ್ಲಿ ಕಾಯಕಯೋಗಿಯಾಗಿ ಭಕ್ತರ ಭಕ್ತಿಯ ಕುಟೀರ ಲೋಕಾರ್ಪಣೆ.
ಹಾಲುಮತ ಸಮಾಜದ ಮಹಾಪುರುಷರ ಬಗ್ಗೆ ಸಮಾಜದಲ್ಲಿ ಜಾಗೃತಿ.
ಶತ ಶತಮಾನಗಳಿಂದ ಹೊರಬರದ ಮೆಡ್ಲೇರಿ ಬೀರಲಿಂಗನ ಏಳು ಪಲ್ಲಕ್ಕಿ ಬೆಳ್ಳೋಡಿ ಪ್ರವೇಶ.
ಧಾರ್ಮಿಕವಾಗಿ ಹಾಲುಮತ ಧರ್ಮ ಪ್ರಚಾರ ತ್ವರಿತವಾಗಿ ಸಾಗುತ್ತಿದೆ..
ಶೈಕ್ಷಣಿಕ ಕ್ರಾಂತಿ : ಅತ್ಯಾಧುನಿಕ ಎಲ್ಲ ಸೌಕರ್ಯಗಳಿಂದ ಕೂಡಿರುವ ಚಂದ್ರಗುಪ್ತ ಮೌರ್ಯ ಪಬ್ಲಿಕ್ ಶಾಲೆ ವಸತಿ ಸಹಿತ.
ಸುಸಜ್ಜಿತ ಸ್ಪರ್ಧಾತ್ಮಕ ಪರೀಕ್ಷ ತರಬೇತಿ ಕೇಂದ್ರದ ಉದ್ಘಾಟನೆ.
(ಐಎಎಸ್, ಕೆಎಎಸ್, ಐಪಿಎಸ್...)
ರಾಜಕೀಯ ಕ್ರಾಂತಿ :
ಲಿಂಗಾಯತ ಒಕ್ಕಲಿಗ ಬ್ರಾಹ್ಮಣ ಮಠಗಳಿಗಷ್ಟೇ ಸೀಮಿತವಾಗಿದ್ದ ರಾಜಕೀಯ ಧುರೀಣರ ಭೇಟಿಯು #ರಾಜಗುರುಯೋಗಿ #ನಿರಂಜನಾನಂದಪುರಿ ಶ್ರೀ ಗಳ ಭೇಟಿಗೆ ಸಮಯಾವಕಾಶ ಕೇಳುವಂತೆ ಮಾಡಿದ್ದು ಅದು ಹಿಂದುಳಿದ ವರ್ಗದ ಮಠಕ್ಕೆ ಸಾಧಾರಣವಾದುದಲ್ಲ...
2012 ರ ದಾವಣಗೆರೆಯ ಹಾಲುಮತ ಶತಮಾನೋತ್ಸವ ಸಮಾರಂಭದಲ್ಲಿ ಸಮಾಜಕ್ಕೆ ಕೊಟ್ಟ ಸಂದೇಶ ಸಮಾಜವನ್ನು ಒಂದು ಮಾಡಿತು..
2018 ರ ಹರಿಹರ ವಿಧಾನಸಭಾ ಕ್ಷೇತ್ರದ ಫಲಿತಾಂಶ ಶ್ರೀಗಳ ಸಂಕಲ್ಪಕ್ಕೆ ಸಾಕ್ಷಿ..
ಹತ್ತಾರು ಪುರ ಪ್ರವೇಶ ಸಮಾಜದ ರಾಜ್ಯಾದ್ಯಂತ ನೂರಾರು ಕನಕ ಭವನಗಳು..
ವಿಧಾನಸೌಧದಲ್ಲಿ ಕನಕದಾಸರ ಕಂಚಿನ ಪ್ರತಿಮೆ.. ಮೈಲಾರಲಿಂಗ ಅಭಿವೃದ್ಧಿ ಪ್ರಾಧಿಕಾರ ದೇವರಗುಡ್ಡಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ನವರಿಂದ ಅನುದಾನ.... ಹೀಗೆ ಹೇಳುತ್ತಾ ಹೋದರೆ ಕಡಿಮೆ ಅವಧಿಯಲ್ಲಿ ಸಮುದಾಯವು ತಮ್ಮ ವಿತ್ತೀಯ ಕೊರತೆ ನಡುವೆಯೂ ಶ್ರೀ ಮಠವು ಪೂಜ್ಯ #ನಿರಂಜನಾನಂದಪುರಿ ಶ್ರೀ ಗಳ ಪಾವನ ಸಾನ್ನಿಧ್ಯದಲ್ಲಿ ಸಾಧಿಸಿರುವುದು ಅಗಣಿತವಾದುದ್ದು..
ರಾಜಕೀಯ ಕಾರಣಗಳಿಗಾಗಿ ಪಕ್ಷದ ಅವರ ನಾಯಕರ ಓಲೈಸಲು ಶ್ರೀ ಗಳ ಬಗ್ಗೆ ಹಗುರುವಾಗಿ ಮಾತಾಡುವ ಯೋಗ್ಯತೆ ಯಾರಿಗೂ ಇಲ್ಲ...

Howdu samaji bagge haguravagi mathanadidare... Parinama yedurisa bekaguthde
ReplyDelete