ಕುರುಬ ಸಮಾಜದ ಶಾಸಕರುಗಳೇ ಮೊದಲು ನೀವು ಒಗ್ಗಟ್ಟಾಗಿ,
------------------------------------------------------------------
ಕುರುಬ ಸಮಾಜದಲ್ಲಿ ಹುಟ್ಟಿರುವ ಸಾಮಾನ್ಯ ಜನರಲ್ಲಿರುವ ಅಭಿಮಾನ, ನೋವು ಆಯ್ಕೆಯಾಗಿರುವ ಶಾಸಕರಲ್ಲಿ ಕಾಣೆಯಾಗಿದೆ. ಕಾಂಗ್ರೇಸ್ ನ 8 ಜನ ಶಾಸಕರು, 3 ಎಂ.ಎಲ್.ಸಿ. ಗಳು ಒಂದೆಡೆ ಕೂತು ಸಭೆ ಸೇರಿ, ಕುರುಬ ಸಮಾಜಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತಿ. " ನಮ್ಮಲ್ಲಿ ಯಾರೇ ಗೆದ್ದರೂ ನಾವೇ ಗೆದ್ದಂತೆ.. ನಮ್ಮ ಯಾರಿಗೇ ನೀಡಿದರೂ ನಮಗೇನೀಡಿದಂತೆ.." ಅನ್ನೋ ಮನೋಭಾವನೆಯಿಂದ ಸಮಾಜಕ್ಕೂ ಕೆಪಿಸಿಸಿಗೂ ಎಐಸಿಸಿಗೂ ಸ್ಪಷ್ಟ ಸಂದೇಶ ಕಳುಹಿಸುವುದನ್ನು ಬಿಟ್ಟು ಅವರ ಮೇಲೆ ಇವರು ಇವರ ಮೇಲೆಅವರು ಬಹಿರಂಗವಾಗಿ ಟಿವಿ ಚಾನೆಲಗಳ ಮುಂದೆ ಹೇಳಿಕೆ ನೀಡುತ್ತಿರುವುದು ಕುರುಬ ಸಮಾಜದ ಒಗ್ಗಟ್ಟನ್ನು ತೋರಿಸುತ್ತಿದೆ. ಕುರುಬರಿಗೆ ಅನ್ಯಾಯವಾದಾಗ, ಕುರುಬರ ಬೇಡಿಕೆಗಳಿಗೆ ಸ್ಪಂದನೆ ಮಾಡಿ ಎಂದು ಕೇಳಿದಾಗ, ಸಮಾಧಾನಮಾಡಿ ಕಳುಹಿಸುತ್ತಿದ್ದ ಜನ ಪ್ರತಿನಿಧಿಗಳಿಗೆ ಅನ್ಯಾಯವಾಗುತ್ತಿದೆ ಎಂದಾಗ. ಕರ್ನಾಟಕ ರಾಜ್ಯದ್ಯಂತ ಕುರುಬ ಸಮಾಜ, ಹಾಲುಮತ ಮಹಾಸಭಾ ಮತ್ತು ಕುರುಬ ಸಂಘಟನೆಗಳು ಬೀದಿಗಳಿದು ಪ್ರತಿಭಟನೆ ಮಾಡುತ್ತಿವೆ. ಇನ್ನು ಮುಂದಾದರೂ ಶಾಸಕರು ಎಂಎಲ್.ಸಿಗಳು ಒಂದು ಕೂತು ಒಂದು ನಿರ್ಧಾರ ಮಾಡಿ ಯಾರಿಗಾದ್ರೂ ಸಚಿವ ಸ್ಥಾನ ನೀಡಲಿ ನಮ್ಮವರಿಗೆ ನೀಡಿದ್ದಾರೆ ಅನ್ನೋ ತೃಪ್ತಿ ಇರಲಿ. ಒಗ್ಗೂಡುವ ಸಮಯದಲ್ಲಿ ಒಗ್ಗೂಡಿ.. ಕಿತ್ತಾಟ, ಕಚ್ಚಾಟ ಗಳು ಏನೇ ಇದ್ದರೂ ನಾಲ್ಕು ಗೋಡೆಗಳ ಮಧ್ಯೆ ಇರಲಿ. ಸಮಾಜದ ಯುವಕರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ಕರ್ನಾಟಕದಲ್ಲಿ ಕುರುಬರು ಒಗ್ಗಟ್ಟು ಪ್ರದರ್ಶನ ಮಾಡುತ್ತಿದೆ. 8 ಜನ ಶಾಸಕರು, 3 ಎಂ.ಎಲ್.ಸಿಗಳು ಒಗ್ಗಟ್ಡಿನ ಪ್ರದರ್ಶನ ಮಾಡಿ ಎಂದು ಹಾಲುಮತ ಮಹಾಸಭಾ
ಕೈ ಮುಗಿದು ವಿನಂತಿ ಮಾಡಿಕೊಳ್ಳುತ್ತಿದೆ
_____________________________________________
** ದಾವಣಗೆರೆ ಜಿಲ್ಲಾ ಹಾಲುಮತ ಮಹಾಸಭಾದಿಂದ ಪ್ರತಿಭಟನೆ ***

Comments
Post a Comment