ಕುರುಬರ ಇತಿಹಾಸ ಪರಂಪರೆ, ಭಾಗ ೬
ಮಧ್ಯ ಭಾರತವನ್ನಾಳಿದ ಕುರುಬ ಅರಸರು
ಸ್ನೇಹಿತರೆ,
ಪ್ರಾಚೀನ ಶಾಸನ, ಕೈಪಿಯತ್, ಕಾವ್ಯ, ಗೆಜೆಟಿಯರಗಳ ಆಧಾರದ ಮೇಲೆ ಮಧ್ಯ ಭಾರತವನ್ನು ಆಳಿದ ರಾಜವಂಶಗಳನ್ನು ವಿದ್ವಾಂಸರು ಈ ರೀತಿ ಸಂಗ್ರಹಿಸಿದ್ದಾರೆ.
ವಿದ್ವಾಂಸರಾದ ವಿದ್ಯಾಪ್ರಕಾಶ ತ್ಯಾಗಿ ಅವರು ತಮ್ಮ "ರಾಯಲ್ ಟ್ರೈಬ್ಸ ಆಪ್ ಅನ್ ಡಿವೈಡೆಡ್ ಇಂಡಿಯಾ" (ಅವಿಭಜಿತ ಭಾರತದ ರಾಜವಂಶೀಯ ಬುಡಕಟ್ಟುಗಳು) ಎಂಬ ಕೃತಿಯಲ್ಲಿ ಕುರುಬರ ಕುರಿತು ಚಚಿ೯ಸುತ್ತ, ಉತ್ತರ ಭಾರತದಲ್ಲಿ ಕುರುಬರನ್ನು ಪಾಲರು, ಯಾದವರೆಂತಲೂ, ಮಧ್ಯ ಭಾರತದಲ್ಲಿ ಧನಗಾರರು, ಕುರುಬರು ಎಂತಲೂ ದಕ್ಷಿಣದ ಕಡೆ ಕುರುವರ್, ಕುರುಂಬರ್
ಪರಿವಾರ್, ಇಡೈಯರ್ ಇತ್ಯಾದಿಯಾಗಿ ಕರೆಯುತ್ತಾರೆ. ಕನಾ೯ಟಕದಲ್ಲಿ "ಹಂಡೆ" ಎಂತಲೂ ಕರೆಯುತ್ತಾರೆ. ಯಾದವರಲ್ಲಿ ಅನೇಕ ಪಂಗಡಗಳಿವೆ. ಉದಾಹರಣೆಗೆ ಗೋಪಾಲಕರು, ಮೇಷಪಾಲಕರು ಇತ್ಯಾದಿ. ಇವರೆಲ್ಲ ಒಂದೇ ಬೇರಿನಿಂದ ಬಂದವರು." ಎಂದು ದಾಖಲಿಸಿದ್ದಾರೆ. ಒಂದು ಆಶ್ಚಯ೯ಕರ ವಿಚಾರವೆಂದರೆ, ಇಡೀ ಪುಸ್ತಕದ ಉದ್ದಕ್ಕೂ ಕಣ್ಣಲ್ಲಿ ಎಣ್ಣೆ ಹಾಕಿ ಹುಡುಕಿದರೂ ಸಾಮ್ರಾಜ್ಯವನ್ನು ಕಟ್ಟಿ, ರಾಜರು, ಚಕ್ರವತಿ೯ಗಳಾಗಿ ಆಳಿದ ಕನಾ೯ಟಕದ ಇತರೆ ಜನಾಂಗಗಳ ಹೆಸರುಗಳು ಎಲ್ಲೂ ಸಿಕ್ಕುವುದಿಲ್ಲ. ಹಾಗಾದರೆ ನಾನು ನಾಯಕ, ನಾನು ಹಂಡೆ ವಜೀರ, ನಾನು ಗೌಡ, ನಾನು ಇತ್ಯಾದಿ ಅನ್ನುವವರು ಎಲ್ಲಿದ್ದಾರೆ?
ಸ್ನೆಹಿತರೆ,
೧. ಕುರುಬಗ ಹೂ ಕೊಟ್ಟರೆ ಕುಂಡೆಯಲ್ಲಿ ಇಟ್ಕೋತಾನೆ; ೨. ಕುರುಬಗೇನು ಗೊತ್ತು ಕೋಣನ ಮಂತ್ರ ೩. ಕುರುಬ ಕುಂಚಗಿ, ತಲೆ ಮೇಲೆ ಮಂಚಗಿ(ಕಂಬಳಿ), ಉಡಿಯಾಗ ಉಣ್ಣೆ, ಬಾಯಾಗ - - ------" ಎನ್ನುವ ಗಾದೆಗಳನ್ನು ಹುಟ್ಟುಹಾಕಿದ ಅಹಂಕಾರಿಗಳ ಹುನ್ನಾರ ಏನು? ಈ ಅಹಂಕಾರಿಗಳ ಉದ್ಧೇಶವನ್ನು ಕುರುಬ ಯುವಕರು ಏಕೆ ಅಥ೯ ಮಾಡಿಕೊಳ್ಳುವುದಿಲ್ಲ? ಸಾಮಾಜಿಕವಾಗಿ, ಆಥಿ೯ಕವಾಗಿ ಇವರೇಕೆ ಮುನ್ನುಗ್ಗುವುದಿಲ್ಲ?
ತುಂಬ ನೋವಾಗುತ್ತದೆ,
ಈ ಜನ ಕುರುಬರನ್ನು ಸಮಾಜದ ಅಂಚಿಗೆ ತಳ್ಳಿದ್ದಕ್ಕಲ್ಲ.
ತಳ್ಳಿಸಿಕೊಂಡವರು ಎದ್ದೇಳದೇ ಇರುವುದಕ್ಕೆ,
ಇವರನ್ನು ಇವರೇ ತುಳಿಯುವುದಕ್ಕೆ
ಯುವಕರೆ, ಇಲ್ಲೊಂದು ಚಿಂತನ ಮಂಥನ ನಡೆಯಲಿ

Comments
Post a Comment