ಕುರುಬರಿಗಿಲ್ಲ ಸಚಿವ ಸ್ಥಾನವಿಲ್ಲ
ಅನ್ಯಾಯದ ವಿರುದ್ಧ ಮೈಸೂರು ನಗರದ,
ಗಾಂಧಿ ಸ್ಕ್ವೇರ್‍ನಲ್ಲಿ ಪ್ರತಿಭಟನೆ
ನಮಗೆ ಅನ್ಯಾಯವಾಗಿ ಅಂತ
ಮನೆಯಲ್ಲಿ ಕೂರದಿರಿ ನಮ್ಮ ಹಕ್ಕುಗಳನ್ನು
ಕಿತ್ತುಕೊಳ್ಳುತ್ತಿದ್ದಾರೆ. ನಮ್ಮ ಧ್ವನಿಗೆ ನೀವು ಧ್ವನಿಗೂಡಿಸಿ
ನಾವು ಪ್ರಶ್ನಿಸದೇ ಹೋದರೆ ಕುರುಬರು
ಮೂಲೆ ಗುಂಪಾಗುವ ಸಮಯ ದೂರವಿಲ್ಲ
ಏನೇ ಕೆಲಸವಿದ್ದರೂ ಬಿಡುವು ಮಾಡಿಕೊಂಡು ಬನ್ನಿ
07-06-2018, ಗುರುವಾರ, ಬೆಳಿಗ್ಗೆ 10-00 ಗಂಟೆಗೆ
ಸ್ಥಳ : ಗಾಂಧಿ ಸ್ಕ್ವೇರ್, ಮೈಸೂರು
ಹಾಲುಮತ ಮಹಾಸಭಾ (ರಿ), ಮೈಸೂರು ಜಿಲ್ಲೆ
ಕುರುಬ ಸಮುದಾಯದ ಸಮೃದ್ಧಿಗೊಂದು ಸಮೂಹ........
ಹಾಗೂ ಎಲ್ಲಾ ಕುರುಬ ಸಂಘಟನೆಗಳು
ಅನ್ಯಾಯದ ವಿರುದ್ಧ ಮೈಸೂರು ನಗರದ,
ಗಾಂಧಿ ಸ್ಕ್ವೇರ್‍ನಲ್ಲಿ ಪ್ರತಿಭಟನೆ
ನಮಗೆ ಅನ್ಯಾಯವಾಗಿ ಅಂತ
ಮನೆಯಲ್ಲಿ ಕೂರದಿರಿ ನಮ್ಮ ಹಕ್ಕುಗಳನ್ನು
ಕಿತ್ತುಕೊಳ್ಳುತ್ತಿದ್ದಾರೆ. ನಮ್ಮ ಧ್ವನಿಗೆ ನೀವು ಧ್ವನಿಗೂಡಿಸಿ
ನಾವು ಪ್ರಶ್ನಿಸದೇ ಹೋದರೆ ಕುರುಬರು
ಮೂಲೆ ಗುಂಪಾಗುವ ಸಮಯ ದೂರವಿಲ್ಲ
ಏನೇ ಕೆಲಸವಿದ್ದರೂ ಬಿಡುವು ಮಾಡಿಕೊಂಡು ಬನ್ನಿ
07-06-2018, ಗುರುವಾರ, ಬೆಳಿಗ್ಗೆ 10-00 ಗಂಟೆಗೆ
ಸ್ಥಳ : ಗಾಂಧಿ ಸ್ಕ್ವೇರ್, ಮೈಸೂರು
ಹಾಲುಮತ ಮಹಾಸಭಾ (ರಿ), ಮೈಸೂರು ಜಿಲ್ಲೆ
ಕುರುಬ ಸಮುದಾಯದ ಸಮೃದ್ಧಿಗೊಂದು ಸಮೂಹ........
ಹಾಗೂ ಎಲ್ಲಾ ಕುರುಬ ಸಂಘಟನೆಗಳು
Comments
Post a Comment