ಕುರುಬರ ಸಾಂಸ್ಕೃತಿಕ ಪರಂಪರೆ, ಭಾಗ ೩೬
ನಮ್ಮ ಕುಲ ನಮ್ಮ ಕಲೆ
ಗಂಡುಗಲಿಗಳ ಕಲೆ : ಗೊರವರ ಕುಣಿತ
ಪ್ರದೇಶದಿಂದ ಪ್ರದೇಶಕ್ಕೆ ವಿಭಿನ್ನವಾಗಿ ಕಂಡು ಬರುವ ಕುರುಬರ ಸಮಾಜದ ಗೊರವರ ಕುಣಿತದ ಈ ಶೈಲಿಯು ಮೈಸೂರು ಭಾಗದಲ್ಲಿ ಕಂಡುಬಂದಿದೆ ಮತ್ತು ಬಳ್ಳಾರಿ ಆಂಧ್ರಪ್ರದೇಶದ ಗಡಿಭಾಗದ ಕೆಲವು ಭಾಗಗಳಲ್ಲಿ ಈ ಶೈಲಿಯನ್ನು ಕಾಣಬಹುದು.
ಇದು ಕುರುಬರ ಆರಾಧ್ಯ ಪ್ರಾಚೀನ ದೈವ ಮೈಲಾರಲಿಂಗ ಯ್ಯನ ಪರಂಪರೆ ಯಲ್ಲಿ ಕಂಡುಬಂದಿದೆ.
ಡಾ. ಲಿಂಗದಹಳ್ಳಿ ಹಾಲಪ್ಪ
ಹಾಲುಮತ ಇತಿಹಾಸ, ಸಮಾಜ ಮತ್ತು ಸಂಸ್ಕೃತಿ ಚಿಂತಕರು
ಶಿವಮೊಗ್ಗ

Comments
Post a Comment