ಕಂಬಳಿ,
ಕಂಬಳಿ ಎಂದರೆ ನನಗೇನು ಅಷ್ಟೊಂದು ಮಾಹಿತಿ ಇರಲಿಲ್ಲ
ಆದರೆ ಒಂದು ದಿನ, ಡಾ ಎಂ ಎಂ ಪಡಶೆಟ್ಟಿ ಸರ್ ಕಂಬಳಿಯ ಕುರಿತು ಮಾಹಿತಿ ತಿಳಿಸಿದಾಗ ಇರಬಹುದು ಭಕ್ತಿಭಂಡಾರ ಎಂದುಕೊಂಡೆ.ಆದರೆ ಒಂದು ದಿನ ಡಾ ವಿಜಯಶ್ರೀ ಇಟ್ಟಣ್ಣವರ ಮೇಡಂ ರು ತಾವು ಸಂಶೋಧಿಸಿದ 'ಕಂಬಳಿ' ಸಾಂಸ್ಕೃತಿಕ ಅಧ್ಯಯನ ಎನ್ನುವ ಪುಸ್ತಕವನ್ನು ನನಗೆ ಕೊಟ್ಟು ಪ್ರೀತಿಯಿಂದ ದೇವೂ ಇದು ಓದಪಾ ' ಎಂದು ಹೇಳಿದ ಮಾತಿನಿಂದ ಈ ಕಂಬಳಿ ಇಂದು ಎರಡನೇಯ ಸಲ ಪುಟ ತಿರುವಿಸಿಕೊಂಡಿತು.
ಕಂಬಳಿಯೆನ್ನುವುದು ಒಂದು ಅದ್ಬುತ ಶಕ್ತಿ.ಈ ಕಂಬಳಿ ಕೇವಲ ಜಡ ವಸ್ತುವಲ್ಲ ,ಕೆಲವೊಂದು ಸಂದರ್ಭದಲ್ಲಿ ಚೇತನಶಕ್ತಿಯಾಗಿ ಸರ್ವಜನಾಂಗಾದ ಧಾರ್ಮಿಕ,ಸಾಂಸ್ಕೃತಿಕ ಆಚರಣೆಯ ಸಂಪ್ರದಾಯದ ಪ್ರತಿನಿಧಿ ಯಾಗಿ ದೆ.
ಈ ಕಂಬಳಿ ಕುರಿಗಾಯಿಯ ಕುರಿಗಳ ಉಣ್ಣೆಯಿಂದ ಉತ್ಪಾದಿತಗೊಂಡರೂ ಸರ್ವಜನಾಂಗದ ಮಧ್ಯೆ ಭಾವೈಕ್ಯತೆಯ ಕೇಂದ್ರಬಿಂದುವಾಗಿ ಬಳಸಲ್ಪಡುತ್ತಿದೆ.
ಈ ಕಂಬಳಿಯ ಹಾಡಿನಿಂದ ಅದರ ಮಹತ್ವವನ್ನು ಇಡೀಯಾಗಿ ತಿಳಿದುಕೊಳ್ಳಬಹುದು:
ಕಂಬಳಿ ಹೆಳವ ಎಷ್ಟಂತ್ಹೇಳಲಿ
ಮರಾದಿ ಕೊಡುವುದು ಕಂಬಳಿಯೋ||
ಸಿದ್ಧ ಸಾದುರ ಗದ್ದಿಗೆಯೊಳಗ
ಎದ್ದು ಕಾಣುವದು ಕಂಬಳಿಯೋ||
ಪಟ್ಟದ ದೇವರ ಪಲ್ಲಕ್ಕಿಯೊಳಗ
ಕಾಣಿಸಿಕೊಂಡಿತು ಕಂಬಳಿಯೋ||
ಬೀಗರು ಬಿಜ್ಜರು ಮನಿಗಿ ಬಂದರ
ಮರಾದಿ ಕೊಡುವುದು ಕಂಬಳಿಯೋ||
ಮಳೆಗಾಗಿ ರೈತ ಮುಗಲ ನೋಡಿದಾಗ
ಮಳೆಯ ಕರೆದಿತೋ ಕಂಬಳಿಯೋ||
ಹಡದ ಬಾಣತಿ ಬಯಲಿಗೆ ಬರುವಾಗ
ಮಾರಾದಿ ಕೊಡುವುದು ಕಂಬಳಿಯೋ||
ಕಂಬಳಿ ಹೆಳವ ಎಷ್ಟಂತ್ಹೇಳಲಿ......
ಹೀಗೆ ಸಂಶೋಧನ ಈ ಗ್ರಂಥವು ಕಂಬಳಿಯ ಸಾಂಸ್ಕೃತಿಕ ಮಹತ್ವವನ್ನು ತಿಳಿಸುವ ಒಂದು ಚಾರಿತ್ರಿಕ ಕೃತಿ.

Sir can I get copy of that book
ReplyDeleteWhere that kabli will get sir
ReplyDelete