ಕುರುಬ ಸಮಾಜದ ಇಟಗಿ ಶ್ರೀ ಭೀಮಾಂಬಿಕೆ ಬಗ್ಗೆ ತಪ್ಪದೆ ಎಲ್ಲ ಕುಲಬಾಂಧವರು ತಿಳಿದುಕೊಳ್ಳಿ. #ಓದಿ #ಹಾಗೆ #ಷೇರ್_ಮಾಡಿ
ಗದಗ ಜಿಲ್ಲೆ ರೋಣ ತಾಲೂಕ ಇಟಗಿ ಶ್ರೀ ಭೀಮಾಂಬಿಕೆ ಕರ್ತೃ ಗದ್ದಿಗೆ. ಇಂದು ಇಷ್ಟಾರ್ಥ ಸಿದ್ದತಾಣವಾಗಿದೆ. ಶಿವಶರಣೆಯಾಗಿ ಆ ಪರಮಭಕ್ತರನ್ನು ಗಳಿಸಿ ಅನೇಕರ ಮನೆ ಮನ ಪರಿವರ್ತನೆ ಮಾಡಿದ ಮಹಾಮಾತೆ. ಬಾಲ್ಯದಲ್ಲಿ ಇಟಗಿ ಭೀಮಪ್ಪ ಕಲಿತಿರಲಿಲ್ಲ. ಅದಕ್ಕೆ ಆಕೆಯಲ್ಲಿ ಚಿಂತೆಯು ಇರಲಿಲ್ಲ. ಭೀಮವ್ವ ಅವರ ಸಾಧನೆ ಬದುಕಿನುದ್ದಕ್ಕೂ ಆಧ್ಯಾತ್ಮಿಕ ಸಾಧನೆಯಾಗಿತ್ತು. ಭೀಮಮ್ಮ ತನ್ನ ಜನಿಸಿದ ಗ್ರಾಮ ಬಿಟ್ಟು ಯಾವ ಗುರುವಿನ ಅನುಹ ಪಡೆಯಲು ಹೋದವಳಲ್ಲ. ಆಧ್ಯಾತ್ಮಧರ್ಮಗಳನ್ನು ಗುರುವೆಂದು ನಂಬಿ ಬಡವರ ಆಶ್ರಯ ಬಯಸಿ ಬರುವವರ ಸಂಕಷ್ಟಗಳಿಂದ ಪಾರಾಗಲು ಬಯಸುವವರು ತಮ್ಮಲ್ಲಿ ಯಾರೇ ಬಂದರೂ ಅವರ ಕಣ್ಣೀರು ಒರಿಸಿ ಸಾಂತ್ವನ ಹೇಳಿ ಆತ್ಮಸ್ಥೈರ್ಯ ತುಂಬಿ ಮೆರೆದ ಧೀಮಂತ ಸಾಧ್ವಿಮಣಿ.
ಇಟಗಿ ಶ್ರೀ ಭೀಮಾಂಬಿಕೆ ಹಾಲುಮತ ಕೃಷಿಕ ಕುಟುಂಬದಲ್ಲಿ ಜನಿಸಿದಳು. ಸಂಸಾರಿಕಾಶ್ರಮ ಸ್ವೀಕರಿಸಿದರು. ತಮ್ಮ ಆಧ್ಯಾತ್ಮಿಕ ಶಕ್ತಿಯಿಂದ ಅನೇಕ ಸಂಸಾರಗಳಿಗೆ ಆಶ್ರಯವಾದರು. ಅನ್ನದಾಸೋಹವವನ್ನಿಟ್ಟು ಮಹಾ ದಾಸೋಹಿಯನಿಸಿದವಳು. ಆ ಮಹಾಮಾತೆ ಇಟಗಿ ಶ್ರೀ ಭೀಮಮ್ಮನವರ ಜಾತ್ರಾ ಮಹೋತ್ಸವವು ಪ್ರತಿವರ್ಷ ನೆರವೇರುತ್ತದೆ. ಈ ವರ್ಷವು ಪ್ರತಿವರ್ಷದಂತೆ ಮಹಾ ದಾಸೋಗಿ ಶ್ರೀ ಭೀಮಾಂಬಿಕೆ ದೇವಿಯ ಜಾತ್ರಮಹೋತ್ಸವ ನವಂಬರ ೪ ರಿಂದ ೮ರ ವರೆಗೆ ಸಡಗರದಿಂದ ನೆರವೇರುತ್ತದೆ. ಉತ್ಸವದ ಅಂಗವಾಗಿ ಶ್ರೀ ಭೀಮಾಂಬಿಕಾದೇವಿ ಮಹಿಮಾ ಪುರಾಣ ಪ್ರವಚನ ಧರ್ಮ ಜಾತ್ರಾ ಮಹೋತ್ಸವ ದೀಪಾವಳಿಗೆ ಮಹಾಜಾತ್ರೆ ಮಹೋತ್ಸವ.

No gold crown and silver throne for the great Sharane 😫🙏🙏💓please
ReplyDeleteಭೀಮಾಂಬಿಕಾದೇವಿ ಜಾತ್ರೆಯ ಬಗ್ಗೆ ಮಾಹಿತಿ ಬೇಕಿತ್ತು. ಗೊತ್ತಿರುವ ವ್ಯಕ್ತಿಯ ವಿಳಾಸ ತಿಳಿಸಿ.
ReplyDelete