ನಿಮ್ಮೊಂದಿಗೆ ಸಮಾಜ ಇದೆ
ರಾಜಕೀಯ ನಿವೃತ್ತಿ ರಾಜಕೀಯ ಸನ್ಯಾಸತ್ವದ ಮಾತುಗಳು ಬೇಡ.
-------------------------------------------------------------------
ಸಮಾಜ ಯಾವತ್ತೂ ನಮ್ಮ ಸಮಾಜದ ರಾಜಕೀಯ ನಾಯಕರುಗಳನ್ನು ಮರೆತಿಲ್ಲ.
********************************************************************
ಇವತ್ತಿನ ದಿನಗಳಲ್ಲಿ ಸಮಾಜದ ಯುವಕರು ಜಾಗೃತವಾಗುತ್ತಿದ್ದಾರೆ.
ಸಮಾಜದ ಸಂಘಟನೆ ಮಾಡಲು ಯುವಕರು ದಿಟ್ಟ ಹೆಜ್ಜೆಯನ್ನಿಡುತ್ತಿದ್ದಾರೆ
ನೀವೆಲ್ಲರೂ ಸಮಾಜದ ಒಗ್ಗಟ್ಟಿಗೆ ಸಹಕಾರ ನೀಡಿದರೆ ಒಂದೇ ವರ್ಷದಲ್ಲಿ
ಕುರುಬರ ಶಕ್ತಿ ಏನೆಂಬುದನ್ನು ರಾಜ್ಯ ಮಾತ್ರವಲ್ಲ, ರಾಷ್ಟ್ರಮಟ್ಟದಲ್ಲೂ ತೋರಿಸಬಹುದು.
______________________________________________________
ಇದೇ ವರ್ಷ ನಡೆಯಲಿರುವ ಕರ್ನಾಟಕ ಪ್ರದೇಶ ಕುರುಬರ ಸಂಘದ ಚುನಾವಣೆಯಲ್ಲಿ
ಹೆಚ್ಚು ಹೆಚ್ಚು ಉತ್ಸಾಹಿ ಯುವಕರನ್ನು ಆಯ್ಕೆ ಮಾಡಿಸೋಣ ಹೊಸ ಶಕ್ತಿ, ಹೊಸ ಚೈತನ್ಯದೊಂದಿಗೆ ಹೊಸ ಸಮಾಜವನ್ನು ಕಟ್ಟೋಣ..
===============================================
ಸಮಾಜದ ನೌಕರರು, ಹಿರಿಯರು, ಮಹಿಳೆಯರು, ಯುವಕರು ಎಲ್ಲರೂ ಒಂದೇ ಗುರಿಯೊಂದಿಗೆ ಹೆಜ್ಜೆ ಹಾಕೋಣ
++++++++++++++++++++++++++++++++++++
ಸಮಾಜದ ಕೀರ್ತಿಕಳಸ ಸಿದ್ದರಾಮಯ್ಯನವರಿಗಾದ ಅನ್ಯಾಯ
ಮತ್ತೆ ಯಾವುದೇ ನಾಯಕರಿಗೆ ಆಗುವುದು ಬೇಡ
******************************************************
ಹಾಲುಮತ ಮಹಾಸಭಾ (ರಿ.)
ಕುರುಬ ಸಮುದಾಯದ ಸಮೃದ್ಧಿಗೊಂದು ಸಮೂಹ...

Comments
Post a Comment