Skip to main content

ಸಿದ್ದರಾಮಯ್ಯ ವಿರುದ್ಧ ಭುಗಿಲೆದ್ದ ಕುರುಬ ಶಾಸಕರ ಆಕ್ರೋಶ

ಎಂ.ಟಿ.ಬಿ ನಾಗರಾಜ್ ಕಳೆದ ಸಿದ್ದು ಸರ್ಕಾರದಲ್ಲಿ ಯಾವುದೇ ಸಮಯದಲ್ಲೂ ಸಿದ್ದು ಬೆಂಬಲಕ್ಕೆ ನಿಂತ ಹೊಸಕೋಟೆಯ ಕುರುಬ ಶಾಸಕ  .. ಆದರೆ ಮತ್ತೊಮ್ಮೆ ಹೊಸಕೋಟೆಯಿಂದ ಘಟಾನುಘಟಿ ನಾಯಕ ಬಚ್ಛೇಗೌಡ ಮಗನನ್ನು ಸೋಲಿಸಿ ಇತಿಹಾಸ ನಿರ್ಮಿಸಿದ್ರು ... ಸಿದ್ದರಾಮಯ್ಯ ನಿಮ್ಮನ್ನು ಈ ಸಲ ಮಂತ್ರಿ ಮಾಡುತ್ತಿನಿ ಎಂದು ಮಾತು ಕೊಟ್ಟು ,ಇವಾಗ ಕಡೆಗಣಿಸಿದ್ದಕ್ಕೆ ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿ ರಾಜೀನಾಮೆ ಕೊಡೋ ನಿರ್ಧಾರದ ವರೆಗೂ ಬಂದಿದ್ದಾರೆ ...

ಸಿದ್ದರಾಮಯ್ಯ ನವರೆ ಕುರುಬ ಶಾಸಕರನ್ನು ನೀವು ಈ ಸಲಾನು ಕೂಡ ಕಡೆಗಣಿಸುತ್ತಿರುವುದಾದರು ಏತಕ್ಕೆ?
ಕುರುಬರ ತಾಳ್ಮೆಯನ್ನು ಎಷ್ಟು ಅಂತ ಪರೀಕ್ಷಿಸುತ್ತಿರ?
ನಿಮ್ಮ ನಡೆಯಂತೂ ಕುರುಬರಿಗೆ ಅರ್ಥವಾಗುತ್ತಿಲ್ಲ 

Comments